close

All-in-One POS Machineclose


Boost your sales with Brand EMI on Paytm Card Machine - Learn in Kannada | By Paytm |

Paytm ಕಾರ್ಡ್ ಯಂತ್ರದಲ್ಲಿ ವಿಸ್ತೃತ ಶ್ರೇಣಿಯ ನೋ-ಕೋಸ್ಟ್ ಮತ್ತು ಲೋ-ಕೋಸ್ಟ್ ಬ್ರ್ಯಾಂಡ್ EMI ಆಯ್ಕೆಗಳೊಂದಿಗೆ ಅಪ್‌ಸೆಲ್ ಮಾಡುವುದು ಈಗ ಸುಲಭವಾಗಿದೆ. ಪ್ರಸಿದ್ಧ ಬ್ರ್ಯಾಂಡ್‌ಗಳ ದೊಡ್ಡ ಟಿಕೆಟ್ ಐಟಂಗಳನ್ನು ದುಬಾರಿ ಎನ್ನುವುದಕ್ಕೆ ಬದಲಾಗಿ ಎಲ್ಲರಿಗೂ ಅನುಕೂಲಕರವಾಗಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಕನ್ವರ್ಟ್ ಮಾಡಿ. ಡೆಬಿಟ್ ಮತ್ತು ಕ್... Read More

Paytm ಕಾರ್ಡ್ ಯಂತ್ರದಲ್ಲಿ ವಿಸ್ತೃತ ಶ್ರೇಣಿಯ ನೋ-ಕೋಸ್ಟ್ ಮತ್ತು ಲೋ-ಕೋಸ್ಟ್ ಬ್ರ್ಯಾಂಡ್ EMI ಆಯ್ಕೆಗಳೊಂದಿಗೆ ಅಪ್‌ಸೆಲ್ ಮಾಡುವುದು ಈಗ ಸುಲಭವಾಗಿದೆ. ಪ್ರಸಿದ್ಧ ಬ್ರ್ಯಾಂಡ್‌ಗಳ ದೊಡ್ಡ ಟಿಕೆಟ್ ಐಟಂಗಳನ್ನು ದುಬಾರಿ ಎನ್ನುವುದಕ್ಕೆ ಬದಲಾಗಿ ಎಲ್ಲರಿಗೂ ಅನುಕೂಲಕರವಾಗಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಕನ್ವರ್ಟ್ ಮಾಡಿ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಬ್ರ್ಯಾಂಡ್ EMI ಅನ್ನು ಹೇಗೆ ಒದಗಿಸಬೇಕು ಎಂಬುದನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಗ್ರಾಹಕರಿಗೆ ಫ್ಲೆಕ್ಸಿಬಲ್ ರಿಪೇಮೆಂಟ್, ಇನ್ಸ್‌ಟಂಟ್ ಅಪ್ರೂವಲ್ & ಡಿಸ್ಬರ್ಸಲ್, ಜೀರೊ ಡೌನ್ ಪೇಮೆಂಟ್ ಮುಂತಾದ ಪ್ರಯೋಜನಗಳನ್ನು ಒದಗಿಸಿ.

Related Videos