How to Redeem Your Paytm Gold Coins and sell real Gold | Step-by-Step Guide - Learn in Kannada
ನಿಮ್ಮ Paytm Card Machine ಪೇಮೆಂಟ್ಸ್ ಮೇಲೆ ಗೋಲ್ಡ್ ಕಾಯಿನ್ಸ್ ಪಡೆದಿದ್ದೀರಾ? ಈ ವಿಡಿಯೋ ಮೂಲಕ ನೀವು ಇವುಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು: ನಿಮ್ಮ ಗೋಲ್ಡ್ ಕಾಯಿನ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಕಾಯಿನ್ಸ್‌ಗಳನ್ನುನಿಜವಾದ ಚಿನ್ನವಾಗಿ ಬದಲಾಯಿಸಿಕೊಳ್ಳುವುದು ಹೇಗೆ ನಿಮ್ಮ ಪೇಟಿಎಂ ಗೋಲ್ಡ್ ಲಾಕರ್‌ನಿಂದ ಯಾವಾಗಲಾದರೂ ಚಿನ್ನವ... Read More
ನಿಮ್ಮ Paytm Card Machine ಪೇಮೆಂಟ್ಸ್ ಮೇಲೆ ಗೋಲ್ಡ್ ಕಾಯಿನ್ಸ್ ಪಡೆದಿದ್ದೀರಾ? ಈ ವಿಡಿಯೋ ಮೂಲಕ ನೀವು ಇವುಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು: ನಿಮ್ಮ ಗೋಲ್ಡ್ ಕಾಯಿನ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಕಾಯಿನ್ಸ್‌ಗಳನ್ನುನಿಜವಾದ ಚಿನ್ನವಾಗಿ ಬದಲಾಯಿಸಿಕೊಳ್ಳುವುದು ಹೇಗೆ ನಿಮ್ಮ ಪೇಟಿಎಂ ಗೋಲ್ಡ್ ಲಾಕರ್‌ನಿಂದ ಯಾವಾಗಲಾದರೂ ಚಿನ್ನವನ್ನು ವಿತ್‌ಡ್ರಾ ಮಾಡುವುದು ಅಥವಾ ಮಾರಾಟ ಮಾಡುವುದು ಹೇಗೆ ಈಗಲೇ ವಿಡಿಯೋ ನೋಡಿ ಮತ್ತು ನಿಮ್ಮ ಗೋಲ್ಡ್ ರಿವಾರ್ಡ್ಸ್‌ಗಳ ಸಂಪೂರ್ಣ ಪ್ರಯೋಜನ ಪಡೆಯಿರಿ!